ಕಲಬುರಗಿ ಐಟಿ ಪಾರ್ಕ್‌

ಪರಿಚಯ

ಕಲಬುರಗಿ ಐಟಿ ಪಾರ್ಕ್‌ , ಕರ್ನಾಟಕ- 1.72 ಎಕರೆ,

ಹೈದರಾಬಾದ್ ನಿಂದ ಸುಮಾರು 200 ಕಿ.ಮೀ, ಬೆಂಗಳೂರಿನಿಂದ 650 ಕಿ.ಮೀ.

ರಿಂಗ್ ರೋಡ್, ಗುಲ್ಬರ್ಗ ಉಚ್ಚನ್ಯಾಯಾಲಯದ ಪೀಠದ ಎದುರು, ಮುಖ್ಯ ಬಸ್ ನಿಲ್ದಾಣದಿಂದ ಸುಮಾರು 3 ಕಿ.ಮೀ.

3 ಹಂತಗಳಲ್ಲಿ 1,50,000 ಚದುರ ಅಡಿ ಕಟ್ಟಡ ಐಟಿ ಕಾರ್ಯ ಸ್ಥಳ.

ಮೂಲ ಸೌಕರ್ಯಗಳು ,ವಿದ್ಯುತ್ ಸರಬರಾಜು, ನೀರಿನ ಸೌಕರ್ಯ ಮತ್ತು ಅತೀ ವೇಗದ ಡೇಟಾ ಸಂಪರ್ಕ.

ಸೌಲಭ್ಯಗಳು - ಎಟಿಎಂ, ಬ್ಯಾಂಕ್, ಜಿಮ್ನಾಶಿಯಂ, ಫುಡ್ ಕೋರ್ಟ್, ಟೂರ್ಸ್ ಮತ್ತು ಟ್ರಾವೆಲ್ಸ್ ಕೇಂದ್ರಗಳು.

ಯೋಜನೆ ವೆಚ್ಚ: `ರೂ. 2 ಕೋಟಿ 26 ಲಕ್ಷ.

ಹಂತ-ಒಂದು ಪೂರ್ಣ ಗೊಂಡಿದೆ.

ಸೌಕರ್ಯಗಳು

ಪವರ್ ಬ್ಯಾಕ್ ಅಪ್
ಎಲಿವೇಟರ್
ನೀರಿನ ಸೌಲಭ್ಯ

ಅಗ್ನಿಶಾಮಕ
ಸಿಸಿಟಿವಿ
ಭದ್ರತೆ

ಕಾರು ನಿಲುಗಡೆ

ಬ್ಲಾಕ್ ಮಹಡಿ ಘಟಕ ಪ್ರದೇಶ ಬಾಡಿಗೆ ನಿರ್ವಹಣೆ ವೆಚ್ಚ ಉಪ ಒಟ್ಟು ಜಿ ಎಸ್ ಟಿ ಮಾಸಿಕ ಬದ್ಧತೆ
(ಕಚೇರಿ ಸಂಖ್ಯೆ) ಚದರ ಅಡಿಯಲ್ಲಿ ಪ್ರತಿ ಚದರ ಅಡಿ ಮೊತ್ತ(ಎ) ಪ್ರತಿ ಚದರ ಅಡಿ ಮೊತ್ತ(ಬಿ) (ಎ+ಬಿ) (18%) ಒಟ್ಟು ಬಾಡಿಗೆ+ನಿರ್ವಹಣೆ ಬಿಲ್ ಮೊತ್ತ ವಿದ್ಯುತ್ ಬಿಲ್ ನೀರಿನ ಶುಲ್ಕಗಳು ಕ್ರಿಯೆ
1 1 6 2809 5.00 14,045.00 2 5,618.00 19,663.00 3,539.34 23,202.34 ಉಲ್ಲೇಖದಂತೆ ಉಲ್ಲೇಖದಂತೆ
1 2 9 1459 5.00 7,295.00 2 2,918.00 10,213.00 1,838.34 12,051.34 ಉಲ್ಲೇಖದಂತೆ ಉಲ್ಲೇಖದಂತೆ
1 2 10 1482 5.00 7,410.00 2 2,964.00 10,374.00 1,867.32 12,241.32 ಉಲ್ಲೇಖದಂತೆ ಉಲ್ಲೇಖದಂತೆ
1 2 12 10 1,950.00 19,500.00 0 0.00 19,500.00 3,510.00 23,010.00 ಉಲ್ಲೇಖದಂತೆ ಉಲ್ಲೇಖದಂತೆ
1 2 13 4 1,950.00 7,800.00 0 0.00 7,800.00 1,404.00 9,204.00 ಉಲ್ಲೇಖದಂತೆ ಉಲ್ಲೇಖದಂತೆ
1 2 14 2 1,950.00 3,900.00 0 0.00 3,900.00 702.00 4,602.00 ಉಲ್ಲೇಖದಂತೆ ಉಲ್ಲೇಖದಂತೆ
1 2 15 5 1,950.00 9,750.00 0 0.00 9,750.00 1,755.00 11,505.00 ಉಲ್ಲೇಖದಂತೆ ಉಲ್ಲೇಖದಂತೆ
1 4 18 5291 5.00 26,455.00 2 10,582.00 37,037.00 6,666.66 43,703.66 ಉಲ್ಲೇಖದಂತೆ ಉಲ್ಲೇಖದಂತೆ
ಗಮನಿಸಿ: ಹೆಚ್ಚುವರಿಯಾಗಿ ನೀರಿನ ಬಿಲ್ ಮತ್ತು ವಿದ್ಯುತ್ ಬಿಲ್ ಅನ್ನು ನಿಜವಾದ ಮೀಟರ್ ರೀಡಿಂಗ್ ಆಧರಿಸಿ ಉತ್ಪಾದಿಸಲಾಗುತ್ತದೆ.