ಕೆ-ವಿಂಗ್ಸ್ ಐಟಿ ಪಾರ್ಕ್‌

ಪರಿಚಯ

ಕೆ-ವಿಂಗ್ಸ್ ಎಚ್ ಎಸ್ ಆರ್ ಲೇಔಟ್ ಐಟಿ ಪಾರ್ಕ್ , ಕರ್ನಾಟಕ - 5 ಎಕರೆ,

ದಿನಾಂಕ:4.05.2007 ರಂದು ಬೆಂಗಳೂರಿನ ಹೆಚ್.ಎಸ್.ಆರ್ ಬಡಾವಣೆ, ಸೆಕ್ಟರ್-1ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ 1930.36 ಚ.ಮೀ(20778 ಚ.ಅಡಿ) Civic Amenities ನಿವೇಶನ ಸಂಖ್ಯೆ:29/A(E) ನ್ನು ರೂ.48,25,900/-ಗಳಿಗೆ 30ವರ್ಷಗಳ ಅವದಿಗೆ LCS ಮುಖಾಂತರ ಪಡೆಯಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ:ಐಟಿಡಿ 125 ಎಡಿಎಂ 2017, ದಿನಾಂಕ:01.09.2017ರಂತೆ ಸದರಿ ನಿವೇಶನದಲ್ಲಿ ಒಟ್ಟು 6766.09ಚ.ಮೀ (72,829 ಚ.ಮೀ) ವಿಸ್ತೀರ್ಣದ ಕಟ್ಟಡವನ್ನು ರೂ.32.67ಕೋಟಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಕಟ್ಟಡ ನಿರ್ಮಾಣದ ಗುತ್ತಿಗೆಯನ್ನು M/S IC India Pvt Ltd ರವರಿಗೆ ನೀಡಲಾಗಿದೆ. (ಇಲ್ಲಿಯವರೆಗೆ ಸುಮಾರು ರೂ.30.00ಕೋಟಿ ಹಣ ಬಿಡುಗಡೆ ಮಾಡಲಾಗಿದೆ).

ಸದರಿ ಕಟ್ಟಡದ ವಿನ್ಯಾಸ ಮತ್ತು ಗುಣಮಟ್ಟ ಪರಿಶೀಲನೆ ಹಾಗೂ Project Managemant Consultancy (PMC) ಯಾಗಿ M/S SEMAC Construction technologies India (P) ltd ರವರಿಗೆ ರೂ.1.04 ಕೋಟಿಗಳಿಗೆ ನೀಡಲಾಗಿದೆ.

ಸೌಕರ್ಯಗಳು

ಪವರ್ ಬ್ಯಾಕ್ ಅಪ್
ಎಲಿವೇಟರ್
ನೀರಿನ ಸೌಲಭ್ಯ

ಅಗ್ನಿಶಾಮಕ
ಸಿಸಿಟಿವಿ
ಭದ್ರತೆ

ಕಾರು ನಿಲುಗಡೆ

ಬ್ಲಾಕ್ ಮಹಡಿ ಘಟಕ ಪ್ರದೇಶ ಬಾಡಿಗೆ ನಿರ್ವಹಣೆ ವೆಚ್ಚ ಉಪ ಒಟ್ಟು ಜಿ ಎಸ್ ಟಿ ಮಾಸಿಕ ಬದ್ಧತೆ
(ಕಚೇರಿ ಸಂಖ್ಯೆ) ಚದರ ಅಡಿಯಲ್ಲಿ ಪ್ರತಿ ಚದರ ಅಡಿ ಮೊತ್ತ(ಎ) ಪ್ರತಿ ಚದರ ಅಡಿ ಮೊತ್ತ(ಬಿ) (ಎ+ಬಿ) (18%) ಒಟ್ಟು ಬಾಡಿಗೆ+ನಿರ್ವಹಣೆ ಬಿಲ್ ಮೊತ್ತ ವಿದ್ಯುತ್ ಬಿಲ್ ನೀರಿನ ಶುಲ್ಕಗಳು ಕ್ರಿಯೆ
ಘಟಕಗಳು ಲಭ್ಯವಿಲ್ಲ
ಗಮನಿಸಿ: ಹೆಚ್ಚುವರಿಯಾಗಿ ನೀರಿನ ಬಿಲ್ ಮತ್ತು ವಿದ್ಯುತ್ ಬಿಲ್ ಅನ್ನು ನಿಜವಾದ ಮೀಟರ್ ರೀಡಿಂಗ್ ಆಧರಿಸಿ ಉತ್ಪಾದಿಸಲಾಗುತ್ತದೆ.