ಹುಬ್ಬಳ್ಳಿ ಐಟಿ ಪಾರ್ಕ್‌

ಪರಿಚಯ

ಹುಬ್ಬಳ್ಳಿ ಐಟಿ ಪಾರ್ಕ್‌, ೩.೨ ಎಕರೆ - ಉತ್ತರ ಕರ್ನಾಟಕದ ಹೆಬ್ಬಾಗಿಲು,

ಹುಬ್ಬಳ್ಳಿ ನಗರದ ಕೇಂದ್ರ ಸ್ಥಳದಲ್ಲಿರುತ್ತದೆ.

ಮಾಹಿತಿ ತಂತ್ರಜ್ಞಾನ ಕಟ್ಟಡ ಸ್ಥಳ ಒಟ್ಟು ೨೬೫೦೦೦ sq feet ಇದ್ದು,ಸದ್ಯ ಸುಮಾರು ೨೦೦೦೦ sq feet ಐಟಿ ಉದ್ಯಮಗಾರರಿಗೆ ಲಭ್ಯವಿದೆ.

ಹುಬ್ಬಳ್ಳಿ ಐಟಿ ಪಾರ್ಕ ನಲ್ಲಿರುವ STPI ಕೇಂದ್ರದಿಂದ ಅತೀ ವೇಗದ ಡೇಟಾ ಸಂಪರ್ಕವು ದೊರೆಯುತ್ತಿದೆ.

ವಿದ್ಯುತ್ ಸರಬರಾಜು,ಡೀಸೆಲ್ ಜನರೇಟರ್ ಬ್ಯಾಕ್ಅಪ್ ಟೆಲಿಕಾಂ ಸೇವೆಗಳು.

ರಕ್ಷಣೆಗಾಗಿ ಅತಿ ಸಾಮರ್ಥ್ಯವುಳ್ಳ ಫೈರ್ ಅಲಾರಾಂ ಉಪಕರಣಗಳನ್ನು ಅಳವಡಿಸಲಾಗಿದೆ.

ಆರಂಬಿಕ ಉದ್ಯಮಗಳಿಗೆ ಇನ್ಚುಬೆಟಾರ್ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಟಿಸಿಎಸ್, ಟಾಟಾ ಟೆಲಿಸರ್ವಿಸಸ್, ಐಐಐಟಿ ಮತ್ತು ಎಸ್‌ಪಿಟಿಐ ಹುಬ್ಬಳ್ಳಿ ಐಟಿ ಪಾರ್ಕ್‌ನಲ್ಲಿ ವ್ಯವಹಾರ ನಡೆಸುತ್ತಿದೆ.

ವೃತ್ತಿಪರ ಭದ್ರತಾ ಸೇವೆಯು (professional security) ೨೪ ಗಂಟೆ ಕಾಲ ಲಭ್ಯವಿದೆ.

ಸೌಕರ್ಯಗಳು

ಪವರ್ ಬ್ಯಾಕ್ ಅಪ್
ಎಲಿವೇಟರ್
ನೀರಿನ ಸೌಲಭ್ಯ

ಅಗ್ನಿಶಾಮಕ
ಸಿಸಿಟಿವಿ
ಭದ್ರತೆ

ಕಾರು ನಿಲುಗಡೆ

ಬ್ಲಾಕ್ ಮಹಡಿ ಘಟಕ ಪ್ರದೇಶ ಬಾಡಿಗೆ ನಿರ್ವಹಣೆ ವೆಚ್ಚ ಉಪ ಒಟ್ಟು ಜಿ ಎಸ್ ಟಿ ಮಾಸಿಕ ಬದ್ಧತೆ
(ಕಚೇರಿ ಸಂಖ್ಯೆ) ಚದರ ಅಡಿಯಲ್ಲಿ ಪ್ರತಿ ಚದರ ಅಡಿ ಮೊತ್ತ(ಎ) ಪ್ರತಿ ಚದರ ಅಡಿ ಮೊತ್ತ(ಬಿ) (ಎ+ಬಿ) (18%) ಒಟ್ಟು ಬಾಡಿಗೆ+ನಿರ್ವಹಣೆ ಬಿಲ್ ಮೊತ್ತ ವಿದ್ಯುತ್ ಬಿಲ್ ನೀರಿನ ಶುಲ್ಕಗಳು ಕ್ರಿಯೆ
A 0 9 487 0.00 0.00 472 229,864.00 229,864.00 41,375.52 271,239.52 ಉಲ್ಲೇಖದಂತೆ ಉಲ್ಲೇಖದಂತೆ
A 0 34 444 12,746.00 5,659,224.00 472 209,568.00 5,868,792.00 1,056,382.56 6,925,174.56 ಉಲ್ಲೇಖದಂತೆ ಉಲ್ಲೇಖದಂತೆ
A 0 65 0 0.00 0.00 1416 0.00 0.00 0.00 0.00 ಉಲ್ಲೇಖದಂತೆ ಉಲ್ಲೇಖದಂತೆ
A 0 17 704.7 24.33 17,145.35 0.9 634.23 17,779.58 3,200.32 20,979.91 ಉಲ್ಲೇಖದಂತೆ ಉಲ್ಲೇಖದಂತೆ
A 2 72 8227 232,989.00 1,916,800,503.00 43687 359,412,949.00 2,276,213,452.00 409,718,421.36 2,685,931,873.36 ಉಲ್ಲೇಖದಂತೆ ಉಲ್ಲೇಖದಂತೆ
ಗಮನಿಸಿ: ಹೆಚ್ಚುವರಿಯಾಗಿ ನೀರಿನ ಬಿಲ್ ಮತ್ತು ವಿದ್ಯುತ್ ಬಿಲ್ ಅನ್ನು ನಿಜವಾದ ಮೀಟರ್ ರೀಡಿಂಗ್ ಆಧರಿಸಿ ಉತ್ಪಾದಿಸಲಾಗುತ್ತದೆ.